-->
ಉತ್ತಮ ಆರೋಗ್ಯಕರ ಜೀವನಕ್ಕಾಗಿ ಯೋಗ - ಮೆಟಿಲ್ಡಾ ಡಿ ಕಾಸ್ತಾ ವಿದ್ಯಾರ್ಥಿಗಳಿಗೆ ಕರೆ

ಉತ್ತಮ ಆರೋಗ್ಯಕರ ಜೀವನಕ್ಕಾಗಿ ಯೋಗ - ಮೆಟಿಲ್ಡಾ ಡಿ ಕಾಸ್ತಾ ವಿದ್ಯಾರ್ಥಿಗಳಿಗೆ ಕರೆ



ಉತ್ತಮ ಆರೋಗ್ಯಕರ ಜೀವನಕ್ಕಾಗಿ ಯೋಗ -ಮೇಟಿಲ್ಡ ಡಿ ಕಾಸ್ತಾ ಮುಖ್ಯ ಉಪಧ್ಯಾಯಿನಿ
 ಸಂತ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆ - ಜೆಪ್ಪು ಮಂಗಳೂರು ಇಲ್ಲಿ ಅಂತ ರಾಷ್ಟ್ರೀಯ ಯೋಗದಿನಾಚರಣೆ    



   
ಸಂತ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆ - ಜೆಪ್ಪು ಮಂಗಳೂರು ಇಲ್ಲಿ ಯೋಗದಿನಾಚರಣೆ ಆಚರಿಸಲಾಯಿತು,ಮುಖ್ಯ ಅತಿಥಿ ಯಾಗಿ ಪವರ್ ಲಿಫ್ಟಿರ್ ಹಾಗೂ ಬಾಡಿ ಬಿಲ್ಡಿರ್ ಅಶ್ವಿನಿ (ಚಿನ್ನದ ಪದಕ - ಕರ್ನಾಟಕ ರಾಜ್ಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಚಾಂಪಿನ್ಶಿಪ್, 4 ಚಿನ್ನದ ಪದಕ ಪವರ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್)ಇವರು ಆಗಮಿಸಿದ್ದರು, ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು, ದೈಹಿಕ ಶಿಕ್ಷಕಿ ಉಷಾ ಇವರ ನೇತೃತ್ವ ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ವನ್ನು ಮಕ್ಕಳೊಂದಿಗೆ ಮಾಡಲಾಯಿತು ಹಾಗೂ ಎಲ್ಲ ಮಕ್ಕಳು ಯೋಗ ಅಭ್ಯಾಸವನ್ನು ಮಾಡುದರೊಂದಿಗೆ ಯೋಗ ದ ಮಹತ್ವವನ್ನು ತಿಳಿದುಕೊಂಡರು.



Ads on article

Advertise in articles 1

advertising articles 2

Advertise under the article