ಸಯ್ಯಿದ್ ಮದನಿ ಹಳೇಕೋಟೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ
Saturday, June 21, 2025
ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆಯಲ್ಲಿ 2025 - 26ನೇ ಸಾಲಿಗೆ ಶಾಲಾ ಸಂಸತ್ತಿಗಾಗಿ ನಡೆದ ಚುನಾವಣೆ ನಡೆಯಿತು
ಶಾಲಾ ಮುಖ್ಯಮಂತ್ರಿಯಾಗಿ ಮೊಹಮ್ಮದ್ ಸಾಜ್ ಮತ್ತು ಉಪಮುಖ್ಯಮಂತ್ರಿಯಾಗಿ ಖತೀಜತುಲ್ ಫಾಯಿಮ ಮಾರವವರು ಆಯ್ಕೆಯಾಗಿರುತ್ತಾರೆ.
ಸಾರ್ವಜನಿ ಸಾರ್ವತ್ರಿಕ ಚುನಾವಣೆಯಂತೆ ಮತದಾನ ಯಂತ್ರದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಇದರಿಂದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಹಕಾರಿಯಾಗುತ್ತದೆ