
ಮಕ್ಕಳ ಕಲರವ ರಾಜ್ಯಮಟ್ಟದ ಚಿತ್ರ ಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟಣೆ
Sunday, November 13, 2022
*ಮಕ್ಕಳ ಕಲರವ - ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆಯ ಫಲಿತಾಂಶ*
ಚಿತ್ರ ಬರೆಯುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಬರೆದ ಚಿತ್ರಗಳು ಪ್ರಕಟಗೊಂಡಾಗ ಮಕ್ಕಳಿಗೆ ಆಗುವ ಸಂತೋಷ ಹೇಳಲಸಾಧ್ಯ ... ಮಕ್ಕಳು ರಚಿಸಿದ ಚಿತ್ರಗಳಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಮಕ್ಕಳ ಜೋಳಿಗೆ ವೆಬ್ ಸೈಟ್ ರಚನೆ ಮಾಡಿ ಆ ಮೂಲಕ ಮಕ್ಕಳು ಬರೆದ ಚಿತ್ರ ಗಳಿಗೆ ಪ್ರಕಟಣೆಯ ಅವಕಾಶವನ್ನು ಒದಗಿಸಿಕೊಡುತ್ತಿದ್ದೇನೆ.
ಇದೀಗ ಮಕ್ಕಳ ಜೋಳಿಗೆ ಗೆ ಒಂದು ವರ್ಷ ತುಂಬಿದ ಸಂಭ್ರಮ. ಈ ಸಂಭ್ರಮವನ್ನು ಮಕ್ಕಳ ಚಿತ್ಯದೊಂದಿಗೆ ಸಂಭ್ರಮಿಸಬೇಕೆಂದು ನನ್ನ ಆಸೆ.ಇದರ ಫಲವೇ *ಮಕ್ಕಳ ಕಲರವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ*
ಈ ಮಕ್ಕಳ ಕಲರವ ರಾಜ್ಯ ಮಟ್ಟದ ಚಿತ್ರ ಸ್ಪರ್ಧೆಗೆ
ರಾಜ್ಯದ ಮೂಲೆ ಮೂಲೆಯಿಂದ ಚಿತ್ರಗಳು ಬಂದಿದ್ದು
ಮೂರು ವಿಭಾಗದಲ್ಲಿ 300 ಕ್ಕೂ ಮಿಕ್ಕಿ ಚಿತ್ರಗಳು ಬಂದಿದೆ ಇದು ಖುಷಿಯ ವಿಚಾರ. ಚಿತ್ರ ಗಳು ಒಂದಕ್ಕಿಂತ ಒಂದು ವಿಶೇಷ ವಾಗಿತ್ತು.
ಇಲ್ಲಿ ತೀರ್ಪುಗಾರಿಕೆ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಿ ತೀರ್ಪುಗಾರರು ತೀರ್ಪು ನೀಡಿರುತ್ತಾರೆ. ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.ಇಂಟರ್ ನೆಟ್ ನಿಂದ ತೆಗೆದು ಯಾಥಾಸ್ಥಿತಿಯ ಚಿತ್ರ ರಚನೆ, ಕೆಲವೊಂದು ಚಿತ್ರಗಳಲ್ಲಿ ಪೋಷಕರ ಮತ್ತು ಶಿಕ್ಷಕರ ಕೈ ಚಳಕ ಕಂಡು ಬಂದಿದ್ದು ಅಂತಹ ಚಿತ್ರ ಗಳನ್ನು ಬದಿಗಿಟ್ಟು ನಿಷ್ಪಕ್ಷಪಾತವಾಗಿ ತೀರ್ಪು ನೀಡಲಾಗಿದೆ..ಇನ್ನು ಮುಂದೆ ಚಿತ್ರ ರಚಿಸುವಾಗ ಹಿರಿಯರ ಮಾರ್ಗದರ್ಶನ ಪಡೆದು ನಿಮ್ಮತನವನ್ನು ಬಿಡದೆ ಸೃಜನಶೀಲವಾಗಿ ಚಿತ್ರ ರಚಿಸಿ.
ವಿಜೇತರಿಗೆ ಅಭಿನಂದನೆಗಳು .
ಮುಂದೆಯೂ ನಿಮ್ಮೆಲ್ಲರ ಸಹಕಾರ ಜೋಳಿಗೆಯೊಂದಿಗೆ ಇರಲಿ
ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸೋಲು ಗೆಲುವಿನ ಮೆಟ್ಟಿಲು..ಭಾಗವಹಿಸುವಿಕೆ ಮುಖ್ಯ.
*ಮಕ್ಕಳು ತನ್ನಿಷ್ಟದಂತೆ ಚಿತ್ರ ಬರೆಯಲಿ ಒತ್ತಡ ಹೇರುವುದು ಬೇಡ*
1ರಿಂದ 4ನೇತರಗತಿ ಐಚ್ಚಿಕ ವಿಷಯದ ಫಲಿತಾಂಶ
ಪ್ರಥಮ ಸ್ಥಾನ
ಅಹಾನ್
1ನೇ ತರಗತಿ
ಕೆನರಾ ಹೈಯರಿ ಪ್ರೈಮರಿ ಸ್ಕೂಲ್,
ಉರ್ವ ಮಂಗಳೂರು
-------------------------------------
ದ್ವಿತೀಯ ಸ್ಥಾನ
ಅಂಕಿತ್ ಶರ್ಮ ಎಂ ಜೆ
ಮೂರನೇ ತರಗತಿ
ಕೆನರಾ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್
ಡೊಂಗರಕೇರಿ, ಮಂಗಳೂರು
ದ್ವಿತೀಯ ಸ್ಥಾನ
ಸಾತ್ಬಿಕ್ ಎಚ್ ಆಚಾರ
4ನೇ ತರಗತಿ
ಎಸ್.ಡಿ.ಎಂ.ಸ್ಕೂಲ್
ಬೆಳ್ತಂಗಡಿ
ತೃತೀಯ ಸ್ಥಾನ
ಆರಾಧ್ಯ ಎಂ
4ನೇ ತರಗತಿ
ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ
ಕೊಕ್ಕಡ, ಕಡಬ
ದಕ್ಷಿಣ ಕನ್ನಡ
############################
ಸಮಾಧಾನಕರ ಬಹುಮಾನಗಳು
1. ಅನೂಮ್ ಫಾತಿಮ. ಬಿ
3ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ
ದಕ್ಷಿಣ ಕನ್ನಡ
2. ಹಾರ್ದಿಕ್
4ನೇ ತರಗತಿ
ಅಸ್ಸಿಸಿ ಸೆಂಟ್ರಲ್ ಸ್ಕೂಲ್, ಬಗಂಬಿಲ
ದೇರಳಕಟ್ಟೆ, ದಕ್ಷಿಣ ಕನ್ನಡ
3. ಪೂರ್ವಿ ಎ.ವಿ.ಪೂಜಾರಿ
3ನೇ ತರಗತಿ
ಸರಕಾರಿ ಪ್ರೌಢಶಾಲೆ RMSA( ಪ್ರಾಥಮಿಕ ವಿಭಾಗ)
ವಿಟ್ಲ, ಬಂಟ್ವಾಳ
ದಕ್ಷಿಣ ಕನ್ನಡ
4.ಸಮೃದ್ಧ್
3ನೇ ತರಗತಿ
ಬೆಸೆಂಟ್ ಇಂಗ್ಲಿಷ್ ಸ್ಕೂಲ್,
ಕೊಡಿಯಾಲ್ ಬೈಲ್
ಮಂಗಳೂರು
5. ಅಭಯ್ ಎಚ್ ನಾಯಕ್
3ನೇ ತರಗತಿ
ಕೆನರಾ ಹೈಸ್ಕೂಲ್ CBSE
ಡೊಂಗರಕೇರಿ, ಮಂಗಳೂರು
########################
5 ರಿಂದ 8 ನನ್ನ ನೆಚ್ಚಿನ ಆಟ ವಿಷಯದ ಫಲಿತಾಂಶ
ಪ್ರಥಮ ಸ್ಥಾನ
ಧೃತಿ ಎಸ್
7ನೇ ತರಗತಿ
ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್
ಬ್ರಹ್ಮವರ, ಉಡುಪಿ
ದ್ವಿತೀಯ ಸ್ಥಾನ
ಮಿಶಲ್ ಅಸದಿ
8ನೇ ತರಗತಿ
ಜ್ಞಾನ ಸುಧಾ ಆಂಗ್ಲ ಮಾಧ್ಯಮ ಶಾಲೆ,ಕುಕ್ಕುಂದೂರು
ಕಾರ್ಕಳ
ಉಡುಪಿ ಜಿಲ್ಲೆ
ತೃತೀಯ ಸ್ಥಾನ
ಸಿಂಚನ ಮೆಂಡೊನ್
7ನೇ ತರಗತಿ
ಗ್ರೀನ್ ಪಾಕ್೯ ಸೆಂಟ್ರಲ್ ಸ್ಕೂಲ್
ಹಿರಿಯಡ್ಕ, ಉಡುಪಿ
ಸಮಾಧಾನಕರ ಬಹುಮಾನ
1. ವಿನೀಶ್ ಆಚಾರ್ಯ
5ನೇ ತರಗತಿ
ಎಸ್.ಆರ್.ಪಬ್ಲಿಕ್ ಸ್ಕೂಲ್, ಹೆಬ್ರಿ
ಉಡುಪಿ ಜಿಲ್ಲೆ
2. ಕೃಷ್ಣ ಪ್ರಸಾದ್ ಭಟ್
6ನೇ ತರಗತಿ
ಅಮೃತ ಭಾರತಿ ವಿದ್ಯಾ ಕೇಂದ್ರ, ಹೆಬ್ರಿ
ಉಡುಪಿ ಜಿಲ್ಲೆ
3. ಅನ್ವಿತ್ ಹರೀಶ್
8ನೇ ತರಗತಿ
ಕೆನರಾ ಹೈಯರ್ ಪ್ರೈಮರಿ ಸ್ಕೂಲ್
ಉರ್ವ , ಮಂಗಳೂರು
ದಕ್ಷಿಣ ಕನ್ನಡ
4. ಎಸ್ ಕುಶ್ಮಿತಾ ಸಿರಾಜೆ
8ನೇ ತರಗತಿ
ಕೆ.ಎಸ್.ಗೌಡ ನಿಂತಿಕಲ್
ಸುಳ್ಯ - ದಕ್ಷಿಣ ಕನ್ನಡ
#############
5. ಅದಿತ್
6ನೇ ತರಗತಿ
ಕೆನರಾ ಹೈಯರ್ ಪ್ರೈಮರಿ ಸ್ಕೂಲ್, ಉರ್ವ
ಮಂಗಳೂರು
ದಕ್ಷಿಣ ಕನ್ನಡ
##########
9 ರಿಂದ 12 ನೀರು ಉಳಿಸಿ, ಮರ ಉಳಿಸಿ ವಿಷಯದ ಫಲಿತಾಂಶ
ಪ್ರಥಮ ಸ್ಥಾನ
ಅಖಿಲ್ ಶರ್ಮ ಎಂ.ಜೆ
9ನೇ ತರಗತಿ
ಕೆನರಾ ಹೈಸ್ಕೂಲ್ ಡೊಂಗರಕೇರಿ
ಮಂಗಳೂರು
%%%%%%%%%%%%%%%%%%%
ದ್ವಿತೀಯ ಸ್ಥಾನ
ಕೆ.ಪ್ರತಿಷ್ಟಾ ಶೇಟ್
9ನೇ ತರಗತಿ
ವಿದ್ಯೋದಯ ಪಬ್ಲಿಕ್ ಸ್ಕೂಲ್
ಉಡುಪಿ
###############
ತೃತೀಯ ಸ್ಥಾನ
ನೇಹಾ
10ನೇ ತರಗತಿ
ಮಾಧವ ಕೃಪಾ ಇಂಗ್ಲಿಷ್ ನರ್ಸರಿ & ಹೈಯರ್ ಪ್ರೈಮರಿ ಸ್ಕೂಲ್, ಮಣಿಪಾಲ
ಸಮಾಧಾನಕರ ಬಹುಮಾನ
ಮೋಹಿತ್ ಶೆಣೈ
9ನೇ ತರಗತಿ
ಕೆ.ಎಂ.ಇ.ಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್
ಕಾರ್ಕಳ
ರಿಷಿತಾ ಟಿ.ಎಸ್
10ನೇ ತರಗತಿ
ರೋಟರಿ ಹೈಸ್ಕೂಲ್
ಸುಳ್ಯ , ದಕ್ಷಿಣ ಕನ್ನಡ
ದೀಪಿಕಾ ಭಟ್
9ನೇ ತರಗತಿ
ಸಂತ ಸಿಸಿಲಿಯಾಸ್ ಹೈಸ್ಕೂಲ್
ಉಡುಪಿ
ಪ್ರಮುಖ್ ಎಸ್ ಐತಾಳ್
9ನೇ ತರಗತಿ
ಶಾರದಾ ವಿದ್ಯಾಲಯ
ಮಂಗಳೂರು
ಸ್ಫರ್ಶ ಪ್ರದೀಪ್
9ನೇ ತರಗತಿ
ವಿದ್ಯೋದಯ ಪಬ್ಲಿಕ್ ಸ್ಕೂಲ್
ಉಡುಪಿ
ಎಲ್ಲರಿಗೂ ಅಭಿನಂದನೆಗಳು
ಸಂಚಾಲಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಾಟ್ಸಪ್ ಮೂಲಕ ಇ- ಪ್ರಮಾಣ ಪತ್ರ ನೀಡಲಾಗುವುದು