ಚಿತ್ರಕಲೆಯಲ್ಲಿ ಯೆನಪೋಯ ಪ್ರಶಸ್ತಿ ಗಳಿಸಿದ ಹಝ್ರತ್ ಆಂಗ್ಲ ಮಾಧ್ಯಮ ಶಾಲೆ - ಉಳ್ಳಾಲ
Thursday, July 18, 2024
ಚಿತ್ರಕಲೆಯಲ್ಲಿ ಯೆನಪೋಯ ಪ್ರಶಸ್ತಿ ಗಳಿಸಿದ ಹಝ್ರತ್ ಆಂಗ್ಲ ಮಾಧ್ಯಮ ಶಾಲೆ - ಉಳ್ಳಾಲ
@@@@@@@@@@
‘‘ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಹಝ್ರತ್ ಸಯ್ಯಿದ್ ಆಂಗ್ಲ ಮಾಧ್ಯಮ ಸಂಸ್ಥೆ, ಉಳ್ಳಾಲ ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಂಸ್ಥೆಯ ಮುಖ್ಯ ಶಿಕ್ಷಕರಾದ ರಸೂಲ್ ಖಾನ್ ಸಲ್ಲಿಸಿದರು.
6ನೇ ತರಗತಿ ವಿದ್ಯಾರ್ಥಿ- ಮೊಹಮ್ಮದ್ ರಯೀಸ್ ರಾಝ್
ಪ್ರಥಮ ಬಹುಮಾನ ಪಡೆದರು
5ನೇ ತರಗತಿಯ- ಮೊಹಮ್ಮದ್ ಖಾಜಿನ್ ದ್ವಿತೀಯ ಬಹುಮಾನ ಪಡೆದರು.
5ನೇ ತರಗತಿಯ- ತನ್ಹಾ ಮರಿಯಮ್ ತೃತೀಯ ಬಹುಮಾನ ಪಡೆದರು
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ನಿರಂತರ ಅಭ್ಯಾಸದಿಂದ ಮಾತ್ರ ಚಿತ್ರಕಲೆ ಒಲಿಯಲು ಸಾಧ್ಯ
ಈ ಯುವ ಕಲಾವಿದರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಪ್ರೌಢಶಾಲಾ ಮುಖ್ಯ ಶಿಕ್ಚಕ ಇಮ್ತಿಯಾಜ್ ಹೇಳಿದರು
ಪ್ರಶಸ್ತಿ ವಿಜೇತ ವಿದ್ಯಾರ್ಥಿ ಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಮಕ್ಕಳ ಜೋಳಿಗೆ ಯು ಅಭಿನಂದಿಸುತ್ತದೆ.