-->
ಸುಮಾರು 50 ಕ್ಕೂ ಮಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹುಬ್ಬಳ್ಳಿಯ 11ರ ಈ ಬಾಲೆ ಸಾನ್ವಿ ಯರಗೊಪ್ಪ

ಸುಮಾರು 50 ಕ್ಕೂ ಮಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹುಬ್ಬಳ್ಳಿಯ 11ರ ಈ ಬಾಲೆ ಸಾನ್ವಿ ಯರಗೊಪ್ಪ



ಶಾಲಾ ಪಾಠದ ನಡುವೆ ಬಣ್ಣಬಳಿಯುವ ಕೆಲಸ ಎಷ್ಟೋ ಆಸಕ್ತಿದಾಯಕವಾಗಿದೆ.ಚಿತ್ರಕಲೆಯಲ್ಲಿ ಆಸಕ್ತಿ ತೋರಿ ಪ್ರಾವಿಣ್ಯತೆ ಪಡೆಯುತ್ತಾ ಬಂದ ಮಗು ಅದಕ್ಕೆ ಸಮಾನಾಂತರ ವಾಗಿ ಉಳಿದ ಪಾಠಗಳಲ್ಲಿಯೂ ಜಾಣರಾಗುತ್ತಾ ಬಂದುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಅವರು ಹೇಳುತ್ತಾರೆ ಗಣಿತ ವಿಜ್ಞಾನಗಳಂತಹ ವಿಷಯಗಳಿಂದಾಗಿ ಮಿದುಳಿನ ಎಡಭಾಗದ ಶಕ್ತಿ  ವೃದ್ದಿಯಾದರೆ ಚಿತ್ರ ಸಾಹಿತ್ಯ ಸಂಗೀತಾದಿಗಳಿಂದ ಮಿದುಳಿನ ಬಲಭಾಗವು ಹೆಚ್ಚು ಕ್ರಿಯಾಶೀಲವಾಗುತ್ತೆಂದು.









































ಸಾನ್ವಿ ಯವರು ಪಡೆದ ಪ್ರಶಸ್ತಿಗಳು
@@@@@@@


ಭಾರತ್ ಸಂಚಾರ್ ನಿಗಮ ಲಿಮಿಟೆಡ್ ಹುಬ್ಬಳ್ಳಿ
ಗರ್ಜನ್ ಆಟ್೯ ಕಾಂ.
ರವಿವರ್ಮ ಅಕಾಡೆಮಿ ಪ್ರಶಸ್ತಿ
ಜಲ್ಲಾಡಳಿತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ನಡೆಸಿದ ಅಂತರಾಷ್ಟ್ರೀಯ ಶುಧ್ಧ ಗಾಳಿಯ ದಿನ
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ- ಧಾರವಾಡ ಇವರು ಆಯೋಜಿಸಿದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ
ಜಿಲ್ಲಾ ಮಟ್ಟದ ಮಕ್ಕಳ ಹಬ್ಬ 
ಖಾದಿ ಮತ್ತು ಗ್ರಾಮೋದ್ಯೋಗ ರವರು ನಡೆಸಿದ ಚಿಟ್ಟೆಯ ಪ್ರಾಮುಖ್ಯತೆ ರೈತರಿಗೆ  ವಿಷಯದಲ್ಲಿ ಚಿತ್ತ ರಚನೆ

ಸೋಷಿಯಲ್‌ ವೆಲ್ ಫೇರ್ ಟ್ರಸ್ಟ್- ಹುಬ್ಬಳ್ಳಿ
ಜಿಲ್ಲಾಡಳಿತ ನಡೆಸಿದ ಪರಿಸರ ದಿನದ ಚಿತ್ರಕಲೆಯಲ್ಲಿ,

ಹುಬ್ಬಳ್ಳಿ ಹಲಸಿನ ಹಬ್ಬ ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ದೆ,
ವಿಜಯವಾಣಿ ನಡೆಸಿದ ಪರಿಸರದ ಚಿತ್ರ ಬರೆಯುವ ಸ್ಪರ್ದೆ,
ದಸರಾಉತ್ಸವ 2023




ಉತ್ತರ ಕನ್ನಡ ಎಕ್ಸಲೆಂಟ್ ಲೇಡಿಸ್ ಕ್ಲಬ್ ಆಯೋಜಿಸಿದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುವಿಕೆ,
ಕನ್ನಡ ಪ್ರಭಾ ಚಿತ್ರ ಸ್ಪರ್ದೆ

4th National Art Competition - 2024
Online Sketch Competition,
Poster making competition





ಪುನೀತ್ ಉತ್ಸವ ಹುಬ್ಬಳ್ಳಿ,
ದ ಹಿಂದೂ ನ್ಯೂಸ್ ಪೇಪರ ಯಂಗ ವರ್ಲ್ಡ,
ಡಾ ರಾಜಕುಮಾರ ಅಕಾಡೆಮಿ,
ದ ಫುಡ್ ಆಂಡ್ ಅಗ್ರಿಕಲ್ಚರ,  ಯುನೈಟೆಡ್ ನೇಷನ್.
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ರವಿವರ್ಮ ಅಕಾಡೆಮಿ ಶಿವಮೊಗ್ಗ.
ವೃತ್ತಿ ನ್ಯೂಸ್ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ.
ಕಲಾಕಾರ್ ಫೌಂಡೇಷನ್ ನ್ಯೂ ದೆಹಲಿ.








ಇಂತಹ  ಪ್ರತಿಭಾನ್ವಿತ ಬಾಲ ಕಲಾವಿದೆ ಯನ್ನು ಪರಿಚಯಿಸಲು ಮಕ್ಕಳ ಜೋಳಿಗೆ ಹೆಮ್ಮೆ ಪಡುತ್ತಿದೆ


Ads on article

Advertise in articles 1

advertising articles 2

Advertise under the article