-->
ಕಲಾವಿದರ ಪರಿಚಯ 2 ರಲ್ಲಿ ಗೆರಟೆ ಶಿಲ್ಪಿ ಧನಂಜಯ ಮರ್ಕಂಜ ರವರ ಕಲಾಕೃತಿ ಗಳು

ಕಲಾವಿದರ ಪರಿಚಯ 2 ರಲ್ಲಿ ಗೆರಟೆ ಶಿಲ್ಪಿ ಧನಂಜಯ ಮರ್ಕಂಜ ರವರ ಕಲಾಕೃತಿ ಗಳು





ಕಲಾವಿದರ ಪರಿಚಯ


ಧನಂಜಯ ಮರ್ಕಂಜ
ಚಿತ್ರಕಲಾ ಶಿಕ್ಷಕರು
ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ಪುತ್ತೂರು


ಮಂಗಳೂರಿನ ಮಹಾಲಸಾ ಚಿತ್ರ ಕಲಾ ಶಾಲೆ ಯಲ್ಲಿ DMC, BFA ಪದವಿ ಯನ್ನು ಪಡೆದಿದ್ದಾರೆ

ಗೆರೆಟೆ ಶಿಲ್ಪಿ ,(coconut shell) ಎಂದೇ ಹೆಸರು ಪಡೆದ ಶ್ರೀಯುತರು ವರ್ಲಿ ಕಲೆ,
 ಕ್ಲೇ ಮಾಡೆಲಿಂಗ್, ಪೇಪರ್ ಕಟ್ಟಿಂಗ್ ಆಟ್೯, ಕಸದಿಂದ ರಸ, ವಿಜ್ಞಾನ ಮಾದರಿ ತಯಾರಿ, ಸಂತಸ ಕಲಿಕೆಯ ಪರಿಕರಗಳು, ಗಾನ ಕುಂಚಾ ಕಾರ್ಯಕ್ರಮ, ಸಮ್ಮೇಳನದ ಸ್ಟೇಜ್ ಮತ್ತು ದ್ವಾರಗಳನ್ನು ಸೃಜನಾತ್ಮಕ ವಾಗಿ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ,
ಇವರ ಇನ್ನೊಂದು ಕಲೆ ಥರ್ಮಾಫೋಂ - ಇದರಲ್ಲಿ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ
ಇವರು ಮೂಕಾಭಿನಯ  ನಾಟಕ ಮತ್ತು ಯಕ್ಷಗಾನದ ಪಾತ್ರಧಾರಿಯಾಗಿ ಎಲ್ಲರ ಮನಸೆಳೆದಿದ್ದಾರೆ

ಕರಕುಶಲ ಕಲೆಗೆ ಸಾಹಿತ್ಯ ಸಮ್ಮೇಳನದಲ್ಲಿ , ಫ್ರೆಂಡ್ಸ್ ಕ್ಲಬ್ ಚೊಕ್ಕಾಡಿಯಿಂದ, ತಾಲೂಕು ಮಟ್ಟದ ಯುವಜನ ಮೇಳದಲ್ಲಿ ,ರವಿವರ್ಮ ಹವ್ಯಾಸಿ ಚಿತ್ರಕಲಾ ಶಾಲೆಯಿಂದ ಸನ್ಮಾನವನ್ನು ಸ್ವೀಕರಿಸುದ್ದಾರೆ

ಇವರು ನಿರ್ದೇಶನ ಮಾಡಿದ 
 "A Man" - ಇಂಗ್ಲೀಷ್ ನಾಟಕ ಯುವಜನೋತ್ಸವದಲ್ಲಿ ರಾಜ್ಯಮಟ್ಟದ ಲ್ಲಿ ಎಲ್ಲರ ಗಮನ ಸೆಳೆದಿದೆ
ಸಕಲಕಲಾವಲ್ಲಭ ರಾದ ಶ್ರೀಯುತರು ಮುಂದೆ ಕೂಡಾ ಕಲಾಸೇವೆ ಮಾಡುವಲ್ಲಿ ಭಗವಂತನು ಹರಸಲಿ.


ಮಕ್ಕಳ ಜೊಳಿಗೆ ಅಡ್ಮಿನ್




































ಪೇಪರ್ ಕಟ್ಟಿಂಗ್

























ಸ್ಟೇಜ್ ಸೆಟ್ಟಿಂಗ್










ಹೀಗೆ ಹಲವಾರು ಕಲಾಕೃತಿ ಗಳ ಸಂಗ್ರಹ ಇವರಲ್ಲಿದೆ 
ಸಕಲಕಲಾವಲ್ಲಭರಿಗೆ ಮಕ್ಕಳ ಜೋಳಿಗೆ ಪರವಾಗಿಅಭಿನಂದನೆಗಳು



***************************







Ads on article

Advertise in articles 1

advertising articles 2

Advertise under the article