ಹಳೇಕೋಟೆ ಸಯ್ಯದ್ ಮದನಿ ಶಾಲೆ ವಾರ್ಷಿಕ ಕ್ರೀಡಾಕೂಟ 2024
Saturday, January 4, 2025
ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ 2024 ಉದ್ಘಾಟನಾ ಸಮಾರಂಭ. ಸಯ್ಯದ್ ಮದಿನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜನಾ ಬಿಜಿ ಹನೀಪ್ ಹಾಜಿ, ಉಪಾಧ್ಯಕ್ಷರಾದ ಫಾರೂ ಯು.ಹೆಚ್, ಪ್ರಧಾನ ಕಾರ್ಯದರ್ಶಿ, ಇಮ್ತಿಯಾಜ್ ಹುಸೇನ್, ಕೋಆರ್ಡಿನೇಟರ್ ಎಂ ಹೆಚ್ ಮಲ್ಲಾರ್, ಮೊದಲಾದವರು ಭಾಗವಹಿಸಿದ್ದು. ಬಿಜಿ ಹ ನಿಫ್ ಹಾ ಜಿಯವರು ರಂಜನೀಯ ಪಥ ಸಂಚಲನ ದಲ್ಲಿ ವಂದನೆಯನ್ನು ಸ್ವೀಕರಿಸಿದರು.