ಸೊಳ್ಳೆ ಉತ್ಪತ್ತಿ ತಾಣಗಳನ್ನು ಮುಕ್ತಗೊಳಿಸಿ ಸ್ವಚ್ಚವಾಗಿಟ್ಟುಗೊಳ್ಳಬೇಕು - ಕೋಟೆಪುರ ಶಾಲೆಯಲ್ಲಿ ಉಳ್ಳಾಲ ಆರೋಗ್ಯ ಕೇಂದ್ರ ದ ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶಾರ್ಲೆಟ್ ವಿದ್ಯಾರ್ಥಿಗಳಿಗೆ ಕರೆ
Monday, July 1, 2024
ಸೊಳ್ಳೆ ಉತ್ಪತ್ತಿ ತಾಣಗಳನ್ನು ಮುಕ್ತಗೊಳಿಸಿ ಸ್ವಚ್ಚವಾಗಿಟ್ಟುಗೊಳ್ಳಬೇಕು - ಕೋಟೆಪುರ ಶಾಲೆಯಲ್ಲಿ ಉಳ್ಳಾಲ ಆರೋಗ್ಯ ಕೇಂದ್ರ ದ ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶಾರ್ಲೆಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಡೆಂಗ್ಯು ಜ್ವರ, ತಂಬಾಕು ನಿಯಂತ್ರಣ ಮತ್ತು ಹದಿಹರೆಯ ಸಮಸ್ಯೆ ಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತಾಡಿದರು
ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರುತಿ ಮತ್ತು ಪೂಜಾರವರು ತಂಬಾಕು ನಿಯಂತ್ರಣ ದ ಜಾಗೃತಿ ಯನ್ನು ಮೂಡಿಸಿದರು
ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಕೌನ್ಸಿಲರಾದ ಅಶ್ವಿನಿ ಯವರು ಹದಿದರೆಯದ ಸಮಸ್ಯೆ ಮತ್ತು ನಿಯಂತ್ರಣ ದ ಬಗ್ಗೆ ಹೇಳಿದರು .
ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಶಾಲಾ ಮುಖ್ಯಶಿಕ್ಷಕಿ ಗೀತಾ ಡಿ ಶೆಟ್ಟಿ ವಹಿಸಿದ್ದರು.
ಈಶ್ವರ್ ಮೂಲ್ಯ ಎಸ್ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು
ಸಂಸ್ಥೆ ಯ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ರು
ಚಿತ್ರಕಲಾ ಶಿಕ್ಷಕ ಬಿ ಎಂ ರಫೀಕ್ ಧನ್ಯವಾದ ವಿತ್ತರು.