ಪೋಲಿಸ್ ಇಲಾಖೆಯ ತರೆದ ಮನೆಯಲ್ಲಿ ಹಳೇಕೋಟೆ ಶಾಲೆಯ ಮಕ್ಕಳು
Friday, July 12, 2024
ಪೋಲಿಸ್ ಇಲಾಖೆಯ ತೆರೆದ ಮನೆ ವಿಶೇಷ ಕಾರ್ಯಕ್ರಮದಲ್ಲಿ ಹಳೆಕೋಟೆ ಸೈಯದ್ ಮದನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದರು
ಮಂಗಳೂರು ದಕ್ಷಿಣ ವಲಯ ಟ್ರಾಫಿಕ್ ಪೊಲೀಸ್ ವ್ಯವಸ್ಥೆಯು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ, ಸಂಚಾರಿ ನಿಯಮ, ವಾಹನ ಚಾಲನೆ ಮಾಹಿತಿಯನ್ನು ಜೆಪ್ಪಿನ ಮೊಗ್ರನಲ್ಲಿರುವ ಆರಕ್ಷಕ ಠಾಣೆ ಯಲ್ಲಿ ನೀಡಲಾಯಿತು,