ಕುಂಚಕ್ಕೂ ಸೈ ,ನಾಟ್ಯಕ್ಕೂ ಸೈ, ಯಕ್ಷಗಾನಕ್ಕೂ ಸೈ....ಬಹುಮುಖ ಪ್ರತಿಭೆ ಅಶ್ವಿತಾ ಜೆ
Sunday, July 21, 2024
ಸತತ ಪರಿಶ್ಕರಮದಿಂದ ಕಲೆಯನ್ನು ಒಲಿಸಿಕೊಂಡ ಆಶ್ವಿತಾ ರವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜ್ಯೋತಿ ಗುಡ್ಡೆ ನಿವಾಸಿ ಜನಾರ್ಧನ ಮತ್ತು ಶಾರದಾ ರವರ ಪುತ್ರಿ
ಪ್ರಸ್ತುತ ಇವರು ಉಳ್ಳಾಲ ತಾಲೂಕಿನ ಪೆರ್ಮನ್ನೂರು ನಿತ್ಯಾಧರ ಪ್ರೌಢಶಾಲೆ ಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಅಶ್ವಿತಾ ರವರು ಪಡೆದ ಪದವಿಗಳು
*************
M V A ( ಮಾಸ್ಟರ್ ಆಫ್ ವಿಸುವಲ್ ಆಟ್ಸ್೯ ) ಪೈಂಟಿಂಗ್ - ಬೆಂಗಳೂರು ಯುನಿವರ್ಸಿಟಿ
B V A ( ಬ್ಯಾಚುಲರ್ ಆಫ್ ವಿಸುವಲ್ ಆಟ್ಸ್೯ ) ಮಹಾಲಸಾ ಕಾಲೇಜ್ ಆಫ್ ಆಟ್ಸ್೯
*ಕಾರ್ಯಾಗಾರ*
ಮೈಸೂರು ಶೈಲಿ ಟ್ರೆಡಿಶನಲ್ ಆಟ್೯ ಶಿಬಿರ ಹಾಗೂ ಕಿನ್ನಲ ಆಟ್೯ ಶಿಬಿರ 2014-15ರಲ್ಲಿ ಮಹಾಲಸಾ ಕಾಲೇಜ್ ಆಫ್ ಆಟ್ಸ್೯ ,ಮಂಗಳೂರಲ್ಲಿ
ಲ್ಯಾಂಡ್ ಸ್ಕೇಪ್ ಆಟ್೯ ವಕ್೯ಶಾಪ್ - 2016-17 ಚಿತ್ರದುರ್ಗದ ಲ್ಲಿ
ಕ್ಲೇ ಮಾಡಲಿಂಗ್ ವಕ್೯ ಶಾಪ್ ಮತ್ತು ಕಿನ್ನಲ ಆಟ್೯ ವಕ್೯ ಶಾಪ್ 2016-17 ಮಂಗಳೂರಲ್ಲಿ
ಕರ್ನಾಟಕ ಲಲಿತಾ ಕಲಾ ಅಕಾಡಮಿ ಇಲ್ಲಿನ ಗ್ಯಾಲರಿಯಲ್ಲಿ ಮೈಸೂರು ಟ್ರೆಡಿಶನಲ್ ಆಟ್೯ ವಕ್೯ ಶಾಪ್
*ಚಿತ್ರಕಲಾ ಪ್ರದರ್ಶನ*
ಕುಡ್ಲಾ ಕಲಾ ಮೇಳ, 2017-18 ರಲ್ಲಿ
ಕರ್ನಾಟಕ ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಮಹಿಳೆಯರ ಶಿಬಿರ 2021
*ಭಾಗವಹಿಸುವಿಕೆ*
ಕಲರವ ಆಟ್೯ ನ್ಯಾಷನಲ್ ಲೆವಲ್ ಆಟ್೯ ಕಾನ್ಟೆಸ್ಟ್, ಮಧ್ಯಪ್ರದೇಶ ದ ಉಜ್ಜೈನಿ ಯಲ್ಲಿ
ಲಲಿತ ಕಲಾ ಅಕಾಡಮಿ ನ್ಯಾಷನಲ್ ಲೆವೆಲ್ ಕಾನ್ಟೆಸ್ಟ್ ,2018
ಕೋಯಂಬತ್ತೂರು ನ್ಯಾಷನಲ್ ಲೆವೆಲ್ ಆಟ್೯ ಕಾನ್ಟೆಸ್ಟ್, -2019
*ಪ್ರಶಸ್ತಿ ಗಳು*
ರಾಷ್ಟ್ರೀಯ ಮಟ್ಟದ ಕಲಾವಾಟ್೯ ಪ್ರಶಸ್ತಿ ,2018
ಕೊಯಂಬತ್ತೂರು ರಾಷ್ಟ್ರೀಯ ಮಟ್ಟದ ಆಟ್೯ ಕಾನ್ಟೆಸ್ಟ್ - 2919
*ಹವ್ಯಾಸಗಳು*
ಭರತನಾಟ್ಯ, ಯಕ್ಷಗಾನ