ಮಹಿಳಾ ಸಬಲೀಕರಣಕ್ಕಾಗಿ ಯೋಗ- ಹಳೆಕೋಟೆ ಶಾಲೆಯಲ್ಲಿ ಯೋಗ ಶಿಕ್ಷಕ ಕುಶಾಲಪ್ಪರ ಅಭಿಮತ
Friday, June 21, 2024
ಮಹಿಳಾ ಸಬಲೀಕರಣಕ್ಕಾಗಿ ಯೋಗ ಹಳೆಕೋಟೆ ಶಾಲೆಯಲ್ಲಿ ಯೋಗ ಶಿಕ್ಷಕ ಕುಶಾಲಪ್ಪರ ಅಭಿಮತ
ಜಗತ್ತಿನಾದ್ಯಂತ ಇಂದು ಎಲ್ಲಾ ರೋಗಗಳಿಗೆ ಯೋಗವು ಸಿದ್ದ ಔಷಧವಾಗಿದೆ.
ಮಹಿಳೆಯರು ಇಂದು ಹಲವಾರು ರೋಗಗಳಿಗೆ ತಮ್ಮ ಜೀವನ ಶೈಲಿಯಿಂದಾಗಿ ಒಳಗಾಗುತ್ತಾರೆ. ಇದನ್ನು ಹೋಗಲಾಡಿಸಲು ಯೋಗವು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಎಂದು ಏನೇಪೋಯ ವೈದ್ಯಕೀಯ ಕಾಲೇಜಿನ ಯೋಗ ಶಿಕ್ಷಕರಾದ ಡಾಕ್ಟರ್ ಕುಶಾಲಪ್ಪ ರವರು ತನ್ನ ಅಭಿಮತವನ್ನು ವ್ಯಕ್ತಪಡಿಸಿದರು.