
ಮಕ್ಕಳ ಜೋಳಿಗೆಗೆ ಎರಡು ವರ್ಷದ ಸಂಭ್ರಮ - ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ 2023
Tuesday, October 24, 2023
ಎಳೆಯ ಬೆಳೆಯುವ ಚಿತ್ರಕಲಾವಿದರಿಗೆ ಪ್ರೋತ್ಸಾಹ ಮತ್ತು ವೇದಿಕೆ ಕಲ್ಪಸಿಕೊಡಲು ಇರುವುದೇ ಮಕ್ಕಳಜೋಳಿಗೆ
ಕಳೆದ ವರ್ಷ ನಡೆಸಿದ ರಾಜ್ಯಮಟ್ಟದ ಚಿತ್ತಕಲಾ ಸ್ಪರ್ಧೆ ಮಕ್ಕಳ ಕಲರವ ಕ್ಕೆ ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಇದೀಗ ಎರಡನೇ ವರ್ಷದ ಸಂಭ್ರಮಕ್ಕಾಗಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ, ಮಕ್ಕಳ ಕಲರವ 2023 ಆಯೋಜಿಸುತ್ತಿದ್ದೇವೆ.
5 ರಿಂದ 8 ನೇ ವಿಭಾಗ - ಪ್ರಕೃತಿಯಲ್ಲಿ ನಾನು
9 ರಿಂದ 12 ನೇ ವಿಭಾಗ - ತಾಯಿ ಮತ್ತು ಮಗು
ಪ್ರತೀ ವಿಭಾಗದಲ್ಲಿ ಪ್ರಥಮ , ದ್ವಿತೀಯ ,ತೃತೀಯ
ಹಾಗೂ 5 ಮೆಚ್ಚುಗೆ ಗಳಿಸಿದ ಚಿತ್ರಗಳನ್ನು ಆಯ್ಕೆ ಮಾಡಲಾಗುವುದು
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಇ - ಪ್ರಮಾಣಪತ್ರಗಳನ್ನು ಕಳುಹಿಸಲಾಗುವುದು.
ನಿಮ್ಮೆಲ್ಲರ ಸಹಕಾರ ಬಯಸುವ,
ಸಂಚಾಲಕರು
ಮಕ್ಕಳ ಜೋಳಿಗೆ
9008959566
ನಿಮ್ಮ ಚಿತ್ತಗಳನ್ನು ನವೆಂಬರ್ 10 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ
ಬಿ.ಎಂ.ರಫೀಕ್ ತುಂಬೆ
ಚಿತ್ರಕಲಾ ಶಿಕ್ಷಕರು
ಹೊರಿಜಾನ್ ಅಪಾಟ್೯ಮೆಂಟ್
ಮುಕ್ಕಚ್ಚೇರಿ , ಉಳ್ಳಾಲ
575020
ದಕ್ಷಿಣ ಕನ್ನಡ