-->
ಮನ್ಹ ಖದೀಜ ಖಾದರ್ ರವರು ಬರೆದ ಕವನ - ನನ್ನ ಪುಟ್ಟ ಹಳ್ಳಿ

ಮನ್ಹ ಖದೀಜ ಖಾದರ್ ರವರು ಬರೆದ ಕವನ - ನನ್ನ ಪುಟ್ಟ ಹಳ್ಳಿ






*ನನ್ನ ಪುಟ್ಟ ಹಳ್ಳಿ*
ನನ್ನದು ಈ ಪುಟ್ಟ ಹಳ್ಳಿ
ಇಲ್ಲಿದೆ ಗಿಡ, ಮರ, ಬಳ್ಳಿ
ತಂಪಾದ ಗಾಳಿ ಬೀಸುವುದಿಲ್ಲಿ
ಹಣ್ಣು-ಹಂಪಲ ಮರಗಳಿವೆಯಿಲ್ಲಿ

ಮೃದುವಾದ ಮಾತುಗಳ ಜನರು
ಒಗ್ಗಟ್ಟಿನಲ್ಲಿ ಇರುವರು ಎಲ್ಲರು
ಗಿಡ-ಮರಗಳ ರಕ್ಷಿಸುವರು ಇವರು
ಶ್ರಮವ ನಂಬಿ ಬದುಕುವರು 

ಕೃಷಿಯ ನಂಬಿಹ ನಮ್ಮ ರೈತರು
ಬೆವರು ಸುರಿಸಿ ದುಡಿಯುವರು 
ಆಹಾರ ಪೋಲು ಮಾಡರು ಮಕ್ಕಳು
ನೆಮ್ಮದಿ ಜೀವನ ನಡೆಸುತಿಹರು ಎಲ್ಲರು

✍️ ಮನ್ಹ ಖದೀಜ ಖಾದರ್
      8ನೇ ತರಗತಿ
      ಸರಕಾರಿ ಪ್ರೌಢಶಾಲೆ, ವಿಟ್ಲ
      ಬಂಟ್ವಾಳ, ದಕ್ಷಿಣ ಕನ್ನಡ

Ads on article

Advertise in articles 1

advertising articles 2

Advertise under the article