ರೆಲ್ಸನ್ ವೇಗಸ್ ರವರು ರಚಿಸಿದ ಜಲಸಂರಕ್ಷಣೆಯ ಜಾಗೃತಿಯ ಚಿತ್ರ
Friday, January 20, 2023
ನೀರಿಲ್ಲದೆ ಜೀವನ ಸಾಗಿಸೋಕೇ ಆಗಲ್ಲ ಶುಚಿಗೊಳಿಸುವಿಕೆ, ಅಡುಗೆ ಮಾಡುವುದು, ವಾಶ್‌ರೂಮ್ ಬಳಸುವುದು ಮತ್ತು ಹೆಚ್ಚಿನವು ಸೇರಿದಂತೆ ಹಲವು ವಿಷಯಗಳಿಗೆ ನಮಗೆ ನೀರಿನ ಅಗತ್ಯವಿದೆ. ಇದಲ್ಲದೆ, ಆರೋಗ್ಯಕರ ಜೀವನ ನಡೆಸಲು ನಮಗೆ ಶುದ್ಧ ನೀರು ಬೇಕು.ಹಾಗಿರುವಾಗ ನೀರನ್ನು ಮಿತವ್ಯಯವಾಗಿ ಬಳಸಬೇಕು
ಈ ನಿಟ್ಟಿನಲ್ಲಿ ಜಲಸಂರಕ್ಷಣೆಯ ಜಾಗೃತಿ ಮೂಡಿಸುವ ಚಿತ್ರ
ರೆಲ್ಸನ್ ವೇಗಸ್
9ನೇ ತರಗತಿ
ಸರಕಾರಿ ಪ್ರೌಢಶಾಲೆ, ಕಲ್ಲರಕೋಡಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ