ಚಿತ್ರಕಲೆಯಲ್ಲಿ ಸಾಧನೆ ಮಾಡಿದ 13 ರ ಬಾಲೆ ಉಡುಪಿಯ ದೃತಿ. ಎಸ್
Thursday, January 19, 2023
ಶಾಲಾ ಪಾಠದ ನಡುವೆ ಬಣ್ಣಬಳಿಯುವ ಕೆಲಸ ಎಷ್ಟೋ ಆಸಕ್ತಿದಾಯಕವಾಗಿದೆ.ಚಿತ್ರಕಲೆಯಲ್ಲಿ ಆಸಕ್ತಿ ತೋರಿ ಪ್ರಾವಿಣ್ಯತೆ ಪಡೆಯುತ್ತಾ ಬಂದ ಮಗು ಅದಕ್ಕೆ ಸಮಾನಾಂತರ ವಾಗಿ ಉಳಿದ ಪಾಠಗಳಲ್ಲಿಯೂ ಜಾಣರಾಗುತ್ತಾ ಬಂದುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಅವರು ಹೇಳುತ್ತಾರೆ ಗಣಿತ ವಿಜ್ಞಾನಗಳಂತಹ ವಿಷಯಗಳಿಂದಾಗಿ ಮಿದುಳಿನ ಎಡಭಾಗದ ಶಕ್ತಿ ವೃದ್ದಿಯಾದರೆ ಚಿತ್ರ ಸಾಹಿತ್ಯ ಸಂಗೀತಾದಿಗಳಿಂದ ಮಿದುಳಿನ ಬಲಭಾಗವು ಹೆಚ್ಚು ಕ್ರಿಯಾಶೀಲವಾಗುತ್ತೆಂದು.
ಸಂತೋಷ್ ಪೂಜಾರಿ ಮತ್ತು ಪ್ರೀತಿ ಸುವರ್ಣ ದಂಪತಿಗಳ ಪುತ್ರಿ ಯಾದ ದ್ರುತಿ ಎಸ್ ರವರು ತನ್ನ ನಾಲ್ಕನೇ ವಯಸ್ಸಿನಿಂದ ಚಿತ್ರಸಿರಿ ಆಟ್ಸ್೯ ತರಬೇತಿ ಶಾಲೆಯ ಶಿಕ್ಷಕರಾದ ದಿವಾಕರ ಸಾಣೆಕಲ್ಲು ಇವರಿಂದ ತರಬೇತಿ ಪಡೆಯುತ್ತಿದ್ದಾರೆ ಚಿತ್ರಕಲೆಯಲ್ಲಿ ಪರಿಣತಿ ಹೊಂದಿ ಹಲವಾರು ಪ್ರಶಸ್ತಿ, ಗೌರವ, ಸನ್ಮಾನ ಗಳನ್ನು ಪಡಕೊಂಡಿದ್ದಾರೆ
ದೃತಿ ಎಸ್ ರವರು ಪಡೆದ ಪ್ರಶಸ್ತಿ ಗಳು
---------------------
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕರ್ನಾಟಕ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪತ್ರಕರ್ತ ರ ವೇದಿಕೆ, ಬೆಂಗಳೂರು ಇವರಿಂದ ಕಾನನ ರಾಜ್ಯೋತ್ಸವ ಸಂಭ್ರಮದ ಲ್ಲಿ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ- 2021
ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನ, ಕೋಟ. ಡಾ ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಕೋಟ ತಟ್ಟು ಗ್ರಾಮ ಪಂಚಾಯತ್, ಕೋಟ - ಇವರಿಂದ ಕಾರಂತ ಬಾಲ ಪುರಸ್ಕಾರ.
ಶ್ರೀ ಮೂಕಾಂಬಿಕಾ ಭಜನಾ ಮಂದಿರ, ಮಿಶನ್ ಆಸ್ಪತ್ರೆ ರಸ್ತೆ, ಉಡುಪಿ ಇವರಿಂದ - ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ
ತುಳುಕೂಟ ಉಡುಪಿ ಇವರಿಂದ 2022ರಲ್ಲಿ ಸನ್ಮಾನ
ಪಿತ್ರೋಡಿ ಕ್ರಿಕೇಟರ್ಸ್ ಉಡುಪಿ ಇವರಿಂದ 2022 ರಲ್ಲಿ ಸನ್ಮಾನ
ರಾಷ್ಟ್ರ ಮಟ್ಟದ ಪ್ರಶಸ್ತಿಗಳು
-------------------------------------
ನರೇನ್ ಸೇವಾ ಸಂಸ್ಥಾನ, ಇಂಡಿಯಾ
ಕಿರಣ್ ನಡರ್ ಮ್ಯೂಸಿಯಂ ಆಫ್ ಆಟ್೯, ನವ ದೆಹಲಿ
ವೂಲರ್ ಕನ್ಸರ್ವೇಷನ್ ಮತ್ತು ಮ್ಯಾನೆಜ್‌ಮೆಂಟ್ ಅಥರ್ಟಿ , ಜಮ್ಮು ಕಾಶ್ಮೀರ
ಸನ್ ಮೆಯಿಸ್ಟರ್ ಎನರ್ಜಿ ಸೊಲ್ಯೂಷನ್ , ತಮಿಳುನಾಡು
ಸೆಂಟರ್ ಫಾರ್ ಇಂಡಿಯನ್ ಆಟ್೯ ರಿಸೋರ್ಸ್ ಮತ್ತು ಟ್ರೈನಿಂಗ್, ಮುಂಬೈ (CIART)
ರಾಜ್ಯ ಮಟ್ಟದ ಪ್ರಶಸ್ತಿ ಗಳು
-------------------------------
ಕರ್ನಾಟಕ ಲಲಿತಾ ಕಲಾ ಅಕಾಡಮಿ, ಕರ್ನಾಟಕ ಆಟ್೯ ಫೌಂಡೇಶನ್, ಬೆಂಗಳೂರು
Society for establishing viswa as a kutumba, bangaluru
ಮೈಸೂರು ಸೈನ್ಸ್ ಫೌಂಡೇಶನ್ ರಿ. ಹರೀಶ್ ಆರ್ ಫೌಂಡೇಶನ್
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು, ಇವರಿಂದ - ಕರಾವಳಿ ಕಲೋತ್ದವ ಚಿಣ್ಣರ ಚಿತ್ತಾರ ಪ್ರಶಸ್ತಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು, ಇವರಿಂದ ಪ್ರಶಸ್ತಿ.
ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಲ್ಲೆ ಇವರಿಂದ ಪ್ರಶಸ್ತಿ.
ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು ಮತ್ತು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪ್ರಶಸ್ತಿ.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರು ನಡೆಸಿದ Organ donation day - 2019 ಇವರಿಂದ ಪ್ರಶಸ್ತಿ.
ಶಿಶಿರ ಸ್ಕೂಲ್ ಆಫ್ ಆಟ್೯ ಆಂಡ್ ಲರ್ನಿಂಗ್ , ಇವರಿಂದ ಪ್ರಶಸ್ತಿ.
ಉದಯವಾಣಿ ಆರ್ಟಿಸ್ಟ್ಸ್ ಫೋರಂ ಚಿಣ್ಷರ ಬಣ್ಣ ದಲ್ಲಿ ಪ್ರಶಸ್ತಿ.
Energy Conservation Bangaluru ಇವರು ನಡೆಸಿದ ಆಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ,
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ , ಇವರಿಂದ ಪ್ರಶಸ್ತಿ.
K S Event, Bangalore , ಇವರಿಂದ ಪ್ರಶಸ್ತಿ.
ಸುವರ್ಣ ಕಲಾ ಪೋಷಕ ಸಂಘ, ಬಖ್ಳಾರಿ - ಇವರಿಂದ ಪ್ರಶಸ್ತಿ.
ಬಿ ಜಿ ಮೊಹಮ್ಮದ್ ಜನ್ಮ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ.
ಪ್ರಸಾದ್ ಆಟ್೯ ಗ್ಯಾಲರಿ ಮಂಗಳೂರು ಇವರಿಂದ ಗೌರವ ವನ್ನು ಪಡಕೊಂಡಿದ್ದಾರೆ.
ಡಾ.ರಾಜ್ ಕುಮಾರ್ ಅಕಾಡೆಮಿ, ಬೆಂಗಳೂರು 2022
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಹಾಗೂ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ ದಸರಾ 2022.
ಜೆ.ಸಿ.ಐ ಪಂಜ ಪಂಚಶ್ರೀ ರಜತ ಚಿತ್ತಾರ 2022.
ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ಮಂಗಳೂರು 2018 ಮತ್ತು 2019 ರಲ್ಲಿ ಪ್ರಶಸ್ತಿ ಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ದ್ರೃತಿ ಎಸ್ ರವರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿ ಗಳನ್ನು ತನ್ನ ಮುಡಿಗೇರಿಸಲಿ
ಹಾರೈಕೆಯೊಂದಿಗೆ,
ಮಕ್ಕಳ ಜೋಳಿಗೆ.
DRITHI.S
7th std
Little Rock Indian school Brahmavar
Udupi