
ಕಲಾವಿದರ ಪರಿಚಯ 1 ರಲ್ಲಿ ಕಲಾವಿದ ಮುರಳೀಧರ ಆಚಾರ್
Friday, February 18, 2022
ಕಲಾವಿದ ಮುರಳೀಧರ ಆಚಾರ್ ರವರ ಕುಂಚದಿಂದ ಮೂಡಿದ ಚಿತ್ತಾರಗಳು
ಉತ್ತಮ ತರಬೇತಯದಾರರಾದ ಶ್ರೀಯುತರು ಮೈಸೂರು ದಸರಾ ಪ್ರದರ್ಶನ, ಕ್ಯಾಮ್ಲಿನ್ ರವರ ಸದನ್೯ ಆಟ್೯ ಪ್ರದರ್ಶನ ಬೆಂಗಳೂರು, IFCS ರಾಜ್ಯಮಟ್ಟದ ಆಟ್೯ ಪ್ರದರ್ಶನ ಬೆಂಗಳೂರು, KLK ಅಕಾಡೆಮಿಯ ಆಟ್೯ ಪ್ರದರ್ಶನ ಬೆಂಗಳೂರು,ಇಲ್ಲಿ ತಾವು ರಚಿಸಿದ ಚಿತ್ತಗಳನ್ನು ಪ್ರದರ್ಶನ ಮಾಡಿದ್ದಾರೆ
ಅಕಾಡೆಮಿ ಚಿತ್ರ ಕಲಾ ಪ್ರದರ್ಶನ ಪ್ರಸಾದ್ ಆಟ್೯ ಗ್ಯಾಲರಿ ಮಂಗಳೂರು, ಮೈಸೂರು ದಸರಾ ಪ್ರದರ್ಶನ, ಒಳಮುಖ ಚಿತ್ರ ಪ್ರದರ್ಶನ, ಇಲ್ಲಿ ತಂಡದೊಂದಿಗೆ ಪ್ರದರ್ಶನ
ಮಾಡಿದ್ದಾರೆ
ಅಕಾಡೆಮಿಯ ಕ್ಯಾಂಪ್ ಹಂಪಿ, ಟ್ರೆಡಿಶನಲ್ ಕ್ಯಾಂಪ್ ಮಂಗಳೂರು, ಯಂಗ್ ಪೈಂಟರ್ಸ್ ಕ್ಯಾಂಪ್ ಮೈಸೂರು ಲ್ಯಾಂಡ್ ಸ್ಕೇಪ್ ಕ್ಯಾಂಪ್ ಧರ್ಮಸ್ಥಳ, ಆಳ್ವಾಸ್ ವರ್ಣಸಿರಿ, ಯಂಗ್ ಆರ್ಟಿಸ್ಟ್ ಕ್ಯಾಂಪ್ ಚಿಕ್ಕ ಮಂಗಳೂರು ಇಲ್ಲಿ ತಮ್ಮ ನಾಯಕತ್ವದಲ್ಲಿ ಕ್ಯಾಂಪ್ ಗಳನ್ನು ಆಯೋಜಿಸಿ ಯಶಸ್ವಿಯಾಗಿ ದ್ದಾರೆ.ಅಲ್ಲದೆ ಕಾವ್ಯ ಕುಂಚ .ದಕ್ಷಿಣ ಕನ್ನಡ ಜಿಲ್ಲೆಯ ಸಿ ಆರ್ ಪಿ ಬಿ ಆರ್ ಪಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಕಲಿಕೋಪಕರಣ ತಯಾರಿ.
ಪ್ರಾಥಮಿಕ ಪ್ರೌಢಶಾಲೆ ded ಮತ್ತು ಬಿ ಎಡ್ ವಿದ್ಯಾರ್ಥಿಗಳಿಗೆ ಕರಕುಶಲ ವಸ್ತುಗಳ ತಯಾರಿ
ಒರಿಗಮಿ ಕಲೆಯ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲರ ಮನಸೆಳೆದಿದ್ದಾರೆ
ಶಾಲೆಯ ಸೌಂದರೀಕರಣ, ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮತ್ತು ಬಿ ಆರ್ಸಿ ಕಛೇರಿಯ ಸೌಂದರೀಕರಣದ ನಾಯಕತ್ವ ವಹಿಸಿಕೊಂಡವರು.
ಬಟ್ಟೆಯಲ್ಲಿ ಅರಳಿದ ಕೊಲಾಜ್
ಕಾವ್ಯ ಕುಂಚದಲ್ಲಿ ಅರಳಿದ ಚಿತ್ರ
ಮುರಳೀಧರ ಆಚಾರ್ ಏನ್
ಚಿತ್ರಕಲಾ ಶಿಕ್ಷಕರು
ಸರಕಾರಿ ರಾಜರಾಜೇಶ್ವರಿ ಪ್ರೌಢಶಾಲೆ ಬಂಟ್ವಾಳ. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 574219