ಉಳ್ಳಾಲ ಕ್ಲಷ್ಟರ್ ಲ್ಲಿ ಮಕ್ಕಳ ಹಕ್ಕು ಮಾಹಿತಿ ಕಾರ್ಯಗಾರ
Monday, February 10, 2025
ಉಳ್ಳಾಲ ಕ್ಲಷ್ಟರ್ ಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ
ಉಳ್ಳಾಲ ಕ್ಲಷ್ಟರ್ ಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ವು ಹಳೇಕೋಟೆ ಸಯ್ಯಿದ್ ವಿದ್ಯಾ ಸಂಸ್ಥೆ ಯಲ್ಲಿ ಶಾಲೆಯ ಮುಖ್ಯೋಪಾದ್ಯಾಯರ ಉಪಸ್ಥಿತಿ ಯಲ್ಲಿ ನಡೆಯಿತು
ಶಾಲೆಯಲ್ಲಿ ಮಕ್ಕಳ ಕ್ಲಬ್ ನ್ನು ರಚನೆ ಮಾಡಿ ಆ ಮೂಲಕ ಮಕ್ಕಳ ಹಕ್ಕುಗಳ ಅರಿವು ಮೂಡಿಸುವುದು ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿ ಬೆಳೆಸುವಂತಹ ಕಾರ್ಯಗಳು ಮಕ್ಕಳ ಹಕ್ಕುಗಳ ಕ್ಲಬ್ ಲ್ಲಿ ನಡೆಯಬೇಕು ಎಂದು ಮಂಗಳೂರು ಪಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಪ್ರೇಮಿ ಫರ್ನಾಂಡೀಸ್ ಕರೆ ನೀಡಿದರು
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಆಶಾಲತಾ , ಉಳ್ಳಾಲ ಕೇಂದ್ರ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ಸುವರ್ಣ ಚಿತ್ತಾರ ಮಹಿಳಾ ಮಂಡಳಿಯ ಸದಸ್ಯ ರಾದ ನಿಮೀಶಾ ಮತ್ತು ಶೈಲಜ
ಉಪಸ್ಥಿತರಿದ್ದರು.