ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘಕ್ಕೆ ಅಧ್ಯಕ್ಷರಾಗಿ ಕೆಎಂ ಕೆ ಮಂಜನಾಡಿ ಅವಿರೋಧ ಆಯ್ಕೆ
Thursday, February 27, 2025
ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘಕ್ಕೆ ಅಧ್ಯಕ್ಷರಾಗಿ ಕೆಎಂ ಕೆ ಮಂಜನಾಡಿ ಅವಿರೋಧ ಆಯ್ಕೆ
ಮಂಗಳೂರು:- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ಪ್ರತಿಶಿಷ್ಠ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘಕ್ಕೆ ಕೆ ಎಮ್ ಕೆ ಮಂಜನಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ
ಉಪಾಧ್ಯಕ್ಷರಾಗಿ ಉದಯಕುಮಾರ್ ಟಿ ನಾಯಕ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ
ಅಭಿನಂದನೆಗಳು
ಅಧ್ಯಕ್ಷರು : ಕೆ.ಎಂ.ಕೆ ಮಂಜನಾಡಿ
ಉದಯ ಕುಮಾರ್ ಟಿ ನಾಯಕ್