-->
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿಖಿತಾ ಬರೆದ ಕವನ - ಶಿಕ್ಷಕರು

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿಖಿತಾ ಬರೆದ ಕವನ - ಶಿಕ್ಷಕರು


ಶಿಕ್ಷಕರು


ಬಾಳಿನಲ್ಲಿ ಗುರಿಯನ್ನು ತೋರಿಸಿಕೊಟ್ಟು!.
ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟು.!ತಪ್ಪುಗಳನ್ನು ತಿದ್ದಿ-ತೀಡಿ.
 ಉತ್ತಮ ಶಿಕ್ಷಣ ನೀಡಿ.

ಬಾಳಿಗೆ ಬೆಳಕಾದರೂ 
ದೀಪದಂತೆ.!
ಕಾಣುವ ದೇವರ ಪ್ರತಿರೂಪದಂತೆ.
ಹೊಸ ಚೈತನ್ಯದ ಜೊತೆ.! ಪಾಠದದೊಂದಿಗೆ ಹೇಳಿಕೊಟ್ಟರು ನೀತಿ-ಕತೆ.

ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವರು ಅಮ್ಮನಂತೆ.!
ಎಲ್ಲಾ ಶಾಲೆಗಳ ಶಿಕ್ಷಕರು ಇರಬೇಕು 
ಕೆ. ಪಿ. ಎಸ್ ಕೆಯ್ಯುರಿನ ಶಿಕ್ಷಕರಂತೆ.!



ನಿಖಿತಾ
10ನೇ 'ಎ' ವಿಭಾಗ 
ಕೆ. ಪಿ ಎಸ್ ಕೆಯ್ಯುರು 
ಪುತ್ತೂರು ತಾಲ್ಲೂಕು
ದ. ಕ



ಸರ್ವ ಶಿಕ್ಷಕ ಬಾಂಧವರಿಗೆ ಶಿಕ್ಷಕರ ದಿನದ ಶುಭಾಶಯ ಗಳು
@ಮಕ್ಕಳಜೋಳಿಗೆ


Ads on article

Advertise in articles 1

advertising articles 2

Advertise under the article