ಡೆಂಗ್ಯು, ಮಲೇರಿಯಾ ಹಾಗೂ ಹದಿಹರೆಯದ ಬಗ್ಗೆ ಮಾಹಿತಿ- ಹಳೇಕೋಟೆ ಸಯ್ಯಿದ್ ಮದನಿ ಶಾಲೆಯಲ್ಲಿ
Friday, July 5, 2024
ಹಳೆಕೋಟೆ ಸೈಯದ್ ಮದನಿ ವಿದ್ಯಾ ಸಂಸ್ಥೆಗಳಲ್ಲಿ ಉಳ್ಳಾಲ ಆರೋಗ್ಯ ಕೇಂದ್ರದ ವತಿಯಿಂದ ಡೆಂಗ್ಯೂ ಜ್ವರ ಮಲೇರಿಯಾ ಮತ್ತು ಹರಿ ಹರೆಯದ ಶಿಕ್ಷಣದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು
ಸಂದರ್ಭದಲ್ಲಿ ಶಾಲಾ ಪ್ರಭಾರ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಸಪ್ನ ಶ್ರೀಮತಿ ಬಬಿತಾ ಸೆಲಿನ್ ಡಿಸೋಜ ಶ್ರೀಮತಿ ಹಸಿನ್ ತಾಜ್ ಮತ್ತು ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಶಾಲೆಯ ಮುಖ್ಯ ಉಪಾಧ್ಯಾಯರಾದ ಕೆ ಎಂ ಕೆ ಮಂಜ ನಾಡಿ ಅವರು ತಿಳಿಸಿದರು.