ರಿಹಾನ್ಸಿ ರಜನೀಶ್ ರವರ ಎಳೆಯ ಕೈಯಲ್ಲಿ ರಚನೆಗೊಂಡ ಚಿತ್ರಗಳು
Monday, June 24, 2024
ಎಲ್ಲಾ ಶಿಕ್ಷಣದ ತಳಹದಿ ಚಿತ್ರಕಲೆ. ಮಕ್ಕಳು ಮೊದಲು ಬರೆಯಲು ಕಲಿಯುವುದು ಚಿತ್ರದಿಂದ ಚಿಕ್ಕಮಕ್ಕಳು ಇರುವ ಮನೆಯ ಗೋಡೆಯು ವಿಭಿನ್ನ ಚಿತ್ರದಿಂದ ಅಲಂಕಾರವಾಗಿರುತ್ತದೆ
ಮಗು ಗೀಚುತ್ತಾ...ಗೀಚುತ್ತಾ ಚಿತ್ರ ಬರೆದು ಮುಂದೊಂದು ದಿನ ಉತ್ತಮ ಕಲಾಕಾರಾನಾಗುತ್ತದೆ.
ಇಲ್ಲಿರುವ ಚಿತ್ರ ವು 5 ವರ್ಷ 6 ತಿಂಗಳ ಮಗುವು ರಚನೆ ಮಾಡಿದ್ದು
ಮಕ್ಕಳ ಜೋಳಿಗೆ ಯಲ್ಲಿ ಪ್ರಕಟಿಸಿ ಆ ಮಗುವಿನ ಮನಸ್ಸು ಖುಷಿ ಪಡಿಸುವ ಮತ್ತು ಪ್ರೋತ್ಸಾಹ ನೀಡುವ ಪ್ರಯತ್ನ.
ಮಕ್ಕಳ ಜೋಳಿಗೆ
ರಿಹಾನ್ಸಿ ರಜನೀಶ್
ಯು.ಕೆ.ಜಿ
ಚೈತನ್ಯ ರಿಷಿ ಕ್ಷೇತ್ರ
ಕಾಸರಗೋಡು
ಕೇರಳ
ಈ ಮಗುವಿನ ಚಿತ್ರ ಕಲೆಗೆ ಪ್ರೋತ್ಸಾಹ ಇರಲಿ