ಮೇ ಚಿತ್ರ ಮಾಸದಲ್ಲಿ ವಿಶೇಷ ಚೇತನ ಮಗು ಆರಾದ್ಯ aradhya
Saturday, May 20, 2023
ಹೆಸರು - ಆರಾಧ್ಯ
ತರಗತಿ - 4ನೇ
ಶಾಲೆ - ಎಸ್.ಡಿ.ಎಂ.ಮಂಗಳಜ್ಯೋತಿ ಸಮಗ್ರ ಶಾಲೆ,ವಾಮಂಜೂರು,ದ.ಕ
ವಿಳಾಸ - D/o.ಪ್ರಭಾಕರ್ ಎ.ಕೆ
ಸಂತೋಷನಗರ,ವಾಮಂಜೂರು.
ಆರಾಧ್ಯ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಯ( Spinal muscular atrophy) ಸಮಸ್ಯೆಯನ್ನು ಹೊಂದಿದ್ದು, ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು,ಆರಂಭದಿಂದಲೂ on line classನಲ್ಲಿ ಚಿತ್ರಕಲಾ ಅಭ್ಯಾಸ ಮಾಡಿಕೊಂಡು ಸ್ವಪ್ರಯತ್ನದಿಂದ ಹಲವಾರು ಚಿತ್ರಗಳನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿರುತ್ತಾಳೆ.ಈ ಮಕ್ಕಳ ಜೋಳಿಗೆ ಸಾಮಾನ್ಯ ಮಕ್ಕಳಿಗೆ ಮಾತ್ರವಲ್ಲದೆ ಇಂತಹ ವಿಶೇಷ ಚೇತನ ಮಕ್ಕಳಿಗೂ ಒಂದು ಉತ್ತಮ ವೇದಿಕೆಯಾಗಿದ್ದು,ತಮ್ಮ ಪ್ರತಿಭೆಯನ್ನು ಹೊರಸೂಸಲು ಹಾಗೂ ಚಿತ್ರಕಲೆಯಲ್ಲಿರುವ ಆಸಕ್ತಿಯನ್ನು ಹೆಚ್ಚಿಸಿಕೊಂಡು ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಬಹುದು.
ಮಕ್ಕಳ ಜೋಳಿಗೆಯಲ್ಲಿ ಇಂತಹ ಹಲವಾರು ಪ್ರತಿಭೆಗಳು ಚಿಗುರುತ್ತಿರಲಿ,ಅರಳುತ್ತಿರಲಿ.
@@@@@@
ಶ್ರೀಮತಿ ಶಾಲಿನಿ
ಚಿತ್ತಕಲಾ ಶಿಕ್ಷಕಿ
ಎಸ್.ಡಿ.ಎಂ ಮಂಗಳಜ್ಯೋತಿ ಸಮಗ್ರ ಶಾಲೆ
ವಾಮಂಜೂರು
