ಸಂಜನಾ ರವರ ಕೈಯಲ್ಲಿ ಅರಳಿದ ಕಲಾಕೃತಿಗಳು
Friday, March 3, 2023
ಕಲಾದೇವಿ ಕೈ ಬೀಸಿ ಕರೆಯುವುದು ಎಲ್ಲರನ್ನೂ... ಅದರೆ ತನ್ನ ಸೇವೆಗೆ ಕರೆಯುವುದು ಕೆಲವರನ್ನು.
ಚಿತ್ರಕಲೆಯ ಮೂಲಕ ಕಲಾಸೇವೆಯನ್ನು ಮಾಡುತ್ತಿದ್ದಾಳೆ ಸಂಜನಾ
ರಂಗೋಲಿ, ವಿವಿಧ ರೀತಿಯ ಕ್ರಾಫ್ಟ್ ವಕ್೯ ನ್ನು ಮಾಡುವುದರಲ್ಲಿ ಪರಿಣತಳಾಗಿದ್ದಾಳೆ
ಕಲಾಸೇವೆಯ ಮೂಲಕ ಎಲ್ಲರ ಗಮನ ಸೆಳೆದ ಈ ಬಾಲೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾರೆ.
ಇವರು ಉತ್ತಮ ಚಿತ್ರಕಲಾ ಶಿಕ್ಷಕಿ ಬಿರುದು ಪಡೆದ *ಶ್ರೀಮತಿ ರಾಜೇಶ್ವರಿ* ಯವರ ಶಿಷ್ಯೆ
ಸಂಜನಾ
9 ನೇ ತರಗತಿ
ಕೆನರಾ ಪ್ರೌಢಶಾಲೆ ಮಂಗಳೂರು
ಸಂಜನಾ ಎಂಬ ಈ ಕಲಾವಿದೆ ಚಿತ್ರಕಲೆ ರಂಗೋಲಿ ವಿವಿಧ ರೀತಿಯ ಕ್ರಾಫ್ಟ್ ರಚಿಸುವುದರಲ್ಲಿ ಎತ್ತಿದ ಕೈ
ಇವರಿಗೆ ಮಕ್ಕಳ ಜೋಳಿಗೆ ಶುಭವನ್ನು ಹಾರೈಸುತ್ತದೆ
ಬಿ.ಎಂ.ರಫೀಕ್ ತುಂಬೆ
ಸಂಚಾಲಕರು