-->
ವೈಷ್ಣವಿ ಪುರಾಣಿಕ್ ರವರು ಬರೆದ ಕವನ - ಬರೆದ ಕವನಗಳಲ್ಲಿ

ವೈಷ್ಣವಿ ಪುರಾಣಿಕ್ ರವರು ಬರೆದ ಕವನ - ಬರೆದ ಕವನಗಳಲ್ಲಿ



ಬರೆದ ಕವನಗಳಲ್ಲಿ

ಬರೆದ ಕವನಗಳಲ್ಲಿ
ನಿನ್ನ ಮನಗಳಲ್ಲಿ
ಪ್ರೀತಿಯ ಅಲೆಗಳಲ್ಲಿ
ಏನು ಯಾಕೆ ನುಡಿಯಲಿಲ್ಲ

ಬಾರೆ ಮುದ್ದು ಚೆಲುವೆ
ನೀನು ಯಾಕೆ ಮರೆಯುವೆ
ಮರೆಯಲ್ಲಿ ನಿಂತು ನಗುವೇ
ಎಲ್ಲಾ ಹುಡುಗರ ಮನ ಗೆಲ್ಲುವೆ

ಹಕ್ಕಿಯಂತೆ ಹಾರುವೆ ನೀನು
ಕಡಲಿನಲ್ಲಿ ಇರುವ ಮೀನು ನೀನು
ಮನವನ್ನು ಕರಗಿಸುವೆ ನೀನು
ದೇವರು ಕೊಟ್ಟ ವರ ನೀನು

ವೈಷ್ಣವಿ ಪುರಾಣಿಕ್ ಉಡುಪಿ


*ಮಕ್ಕಳ ಜೋಳಿಗೆಯಲ್ಲಿ ರಾಜ್ಯಮಟ್ಟದ ಚಿತ್ರ ಸ್ಪರ್ಧೆ - ಮಕ್ಕಳ ಕಲರವ   - https://www.makkalajolige.com/2022/09/makkalakalarava.html?m=1*

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 👇👇👇👇
*https://www.makkalajolige.com/2022/09/makkalakalarava.html?m=1**

ನವೆಂಬರ್ ತಿಂಗಳಲ್ಲಿ ಮಕ್ಕಳ ಜೋಳಿಗೆಗೆ ಒಂದು ವರ್ಷದ ಸಂಭ್ರಮ
ಈ ಸಂಭ್ರಮ ಮಕ್ಕಳಿಗಾಗಿ ಮೀಸಲು
ಎಳೆಯ ಬೆಳೆಯುವ ಮಕ್ಕಳ ಪ್ರತಿಭೆಗಾಗಿ ಜೋಳಿಗೆ ಒಂದು‌ ಸೂಕ್ತ ವೇದಿಕೆ.

ಮಕ್ಕಳಿಗಾಗಿ ಮಕ್ಕಳಿಂದ ಮಕ್ಕಳಿಗೋಸ್ಕರ ಜೋಳಿಗೆಯಲ್ಲಿ ರಾಜ್ಯ ಮಟ್ಟದ ಚಿತ್ತಕಲಾ ಸ್ಪರ್ಧೆ *ಮಕ್ಕಳ ಕಲರವ*

ಮಕ್ಕಳ  ಜೋಳಿಗೆ ವಾಟ್ಸಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ👇👇👇👇👇👇
*https://chat.whatsapp.com/JMsjilB1PZm7HOkupcsH4Q*
ನೀವು ಬಿಡಿಸಿದ ಚಿತ್ರಗಳನ್ನು ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ👇👇👇👇👇👇
ಬಿ.ಎಂ.ರಫೀಕ್ ತುಂಬೆ
ಚಿತ್ರ ಕಲಾ ಶಿಕ್ಷಕರು
ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಢ ಶಾಲೆ ಕೋಟೆಪುರ‌
ಉಳ್ಳಾಲ 575020
ದಕ್ಷಿಣ ಕನ್ನಡ
@9008959566


Ads on article

Advertise in articles 1

advertising articles 2

Advertise under the article