ವೈಷ್ಣವಿ ಪುರಾಣಿಕ್ ರವರು ಬರೆದ ಸಣ್ಷ ಕಥೆ
Saturday, September 24, 2022
ಆ ರಾತ್ರಿ
ಪ್ರಕೃತಿಯು ರೂಪುಗೊಂಡ ಈ ರಾತ್ರಿಯಲ್ಲಿ ನಮ್ಮವರ ಅಸೆ ಆಕಾಂಕ್ಷೆಗಳು ರೂಪುಗೊಂಡಿತ್ತು. ಆಕಾಶದಲ್ಲಿ ವಿಕೃತ ರೂಪವನ್ನು ಕಂಡುಕೊಂಡಲಾಯಿತು. ಅದರ ಭಯಂಕರ ಅಟ್ಟಹಾಸವನ್ನು ಕಂಡು ನನಗೆ ಒಮ್ಮೆಲೇ ಭಯ ಕಂಡು ಅವರನ್ನು ಆಲಂಗಿನವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿತು.
ಅಂತಹ ಸಂದರ್ಭದಲ್ಲಿ ತಂಪಾದ ನವಿರಾದ ಗಾಳಿಯನ್ನು ಬಿಸುತ್ತಾ ನಮ್ಮ ಇಬ್ಬರನ್ನು ಸವಿಸಿ ಬಿಟ್ಟಿತ್ತು.
ಅವಾಗ ನಮಗೆ ಏನೋ ಒಂದು ಅಸೆಗಳು ರೂಪುಗೊಂಡಿದ್ದವು. ಅಂಥಹ ಸನ್ನಿವೇಶಗಳಲ್ಲಿ ನಮ್ಮವರು ನಾವು ಮಳೆಯಲ್ಲಿ ತೊಡಗಿಸಿಕೊಂಡಿದೆವು ಅವರು ನಾವು ಎಷ್ಟೋ ಸಿಹಿಕನಸುಗಳು ಆ ದಿನ ಸ್ಪಂದನೆಗೆ ಒಳಪಟ್ಟಿದ್ದವು. ನಮ್ಮಇಬ್ಬರ ಜೀವನದಲ್ಲಿ ಅಂಥ ಆ ರಾತ್ರಿ ಎಂದು ಬಾರದು.
ಅಥಾ ಸಂದರ್ಭದಲ್ಲಿ ವರುಣದೇವನ ಆರ್ಭಟಕಮ್ಮಿ ಆಯಿತು ಅಂತಹ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಇದ್ದ ತಂಪು ಪಾನೀಯವನ್ನು ಇಬ್ಬರು ಸ್ವೀಕರಿಸುತ್ತಾ ಇದ್ದೆವು ಅಂಥ ಸನ್ನಿವೇಶಗಳು ಹೇಳಲು ಅಸಾಧ್ಯವಾಗಿದೆ.
ಅವಾಗ ನಮ್ಮ ಅತ್ತೆಮ್ಮ ಬಂದರು ಅವರು ದೂರದಲ್ಲಿ ಬರುತ್ತಾ ಇರುವಾಗ ಇಬ್ಬರು ಒಟ್ಟಿಗೆ ಸೀನು ಬಂತು ಅವಾಗ ಅಯ್ಯೋ ಏನು ಆಯಿತು ಎಂದು ನೋಡಿದಾಗ ಇಬ್ಬರು ನೆನದಿದ್ದರ ಎಂದು ಕೇಳಿದಾಗ ಒಟ್ಟು ಒಟ್ಟಿಗೆ ಸೀನುಗಳು ಬರುವುದನ್ನು ಕಂಡು ಬಿಸಿ ನೀರು ಮಾಡಿಕೊಂಡು ಬರುತ್ತೇನೆ ಎಂದು ಹೇಳಿದಾಗ ನಮ್ಮವರು ಆಯಿತು ಎಂದು ಹೇಳಿದರು ಅವರಿಗೆ ಬಟ್ಟೆ ಬದಲಾವಣೆ ಮಾಡಿಕೊಳ್ಳಿ ನಾನು ಅತ್ತೆಮ್ಮನ ಜೊತೆ ಹೋದೆ ಬಿಸಿ ನೀರು ಮಾಡಿಕೊಂಡು ಬರುವಾಗ ಬಿಸಿ ಜಾಸ್ತಿಯಿದ್ದಿತು ಅಂಥ ಸಂದರ್ಭದಲ್ಲಿ ಇಬ್ಬರು ಒಟ್ಟಿಗೆ ತಲೆಗಳು ತಾಗಿದಕ್ಕೆ ಇಬ್ಬರಿಗೆ ಸಹ ನಗು ಬಂತು.
ವೈಷ್ಣವಿ ಪುರಾಣಿಕ್ ಉಡುಪಿ
*ಮಕ್ಕಳ ಜೋಳಿಗೆಯಲ್ಲಿ ರಾಜ್ಯಮಟ್ಟದ ಚಿತ್ರ ಸ್ಪರ್ಧೆ - ಮಕ್ಕಳ ಕಲರವ - https://www.makkalajolige.com/2022/09/makkalakalarava.html?m=1*
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 👇👇👇👇
*https://www.makkalajolige.com/2022/09/makkalakalarava.html?m=1**
ನವೆಂಬರ್ ತಿಂಗಳಲ್ಲಿ ಮಕ್ಕಳ ಜೋಳಿಗೆಗೆ ಒಂದು ವರ್ಷದ ಸಂಭ್ರಮ
ಈ ಸಂಭ್ರಮ ಮಕ್ಕಳಿಗಾಗಿ ಮೀಸಲು
ಎಳೆಯ ಬೆಳೆಯುವ ಮಕ್ಕಳ ಪ್ರತಿಭೆಗಾಗಿ ಜೋಳಿಗೆ ಒಂದು ಸೂಕ್ತ ವೇದಿಕೆ.
ಮಕ್ಕಳಿಗಾಗಿ ಮಕ್ಕಳಿಂದ ಮಕ್ಕಳಿಗೋಸ್ಕರ ಜೋಳಿಗೆಯಲ್ಲಿ ರಾಜ್ಯ ಮಟ್ಟದ ಚಿತ್ತಕಲಾ ಸ್ಪರ್ಧೆ *ಮಕ್ಕಳ ಕಲರವ*
ಮಕ್ಕಳ ಜೋಳಿಗೆ ವಾಟ್ಸಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ👇👇👇👇👇👇
*https://chat.whatsapp.com/JMsjilB1PZm7HOkupcsH4Q*
ನೀವು ಬಿಡಿಸಿದ ಚಿತ್ರಗಳನ್ನು ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ👇👇👇👇👇👇
ಬಿ.ಎಂ.ರಫೀಕ್ ತುಂಬೆ
ಚಿತ್ರ ಕಲಾ ಶಿಕ್ಷಕರು
ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಢ ಶಾಲೆ ಕೋಟೆಪುರ
ಉಳ್ಳಾಲ 575020
ದಕ್ಷಿಣ ಕನ್ನಡ
@9008959566