-->
ವೈಷ್ಣವಿ ಪುರಾಣಿಕ್ ರವರು ಬರೆದ ಸಣ್ಣಕಥೆ

ವೈಷ್ಣವಿ ಪುರಾಣಿಕ್ ರವರು ಬರೆದ ಸಣ್ಣಕಥೆ



*ಶೀರ್ಷಿಕೆ - ನೀನೇ ಶ್ರೇಷ್ಠ* 

ಚಂಪಾ ನಗರದಲ್ಲಿ ಸಾವಿರಾರು ಮಕ್ಕಳು ಆಟವನ್ನು ಆಡುವುದನ್ನು ಕಂಡ ಸೊಮ್ಮಣ್ಣನ ಮಗಳು ಅಪ್ಪಾಜಿ ಯಾಕೋ ಇಂದು ನೀವು ನಿರಾಸೆಯಲ್ಲಿ ಇರುವ ಭಾವನೆಗಳು ಸೃಷ್ಟಿಯಾಗಿದೆ ಎನಿಸಿದೆ ಎಂದು ನುಡಿದಾಗ ಆತ ಮಗಳೇ ನಿನಗೆ ಇಷ್ಟು ವರ್ಷಗಳು ಆಯಿತು ಒಂದು ಕೂಸುವನ್ನು ನಮಗೆ ಕೊಡಲು ಆಗಲಿಲ್ಲ ಅಲ್ವಾ ಅದೇ ಬೇಸರ ಎಂದಾಗ ಆಕೆ ಯಾಕೆ ಅಪ್ಪಾಜಿ ಬೇಸರ ಮಾಡಿಕೊಳ್ಳುತ್ತೀರಾ ಆ ಸಾವಿರ ಮಕ್ಕಳಲ್ಲಿ ಒಂದು ಕೂಸುವನ್ನು ದತ್ತು ತೆಗೆದುಕೊಂಡು ಆ ಕೂಸುವಿಗೆ ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಹೆಸರು ತರುವಂತೆ ಮಾಡುವುದು ನನ್ನ ಜವಾಬ್ದಾರಿ ಎಂದು ನುಡಿದ್ದನ್ನು ಕೇಳಿ ಅಪ್ಪಾಜಿ ಕಣ್ಣಿನ ಅಂಚಿನಲ್ಲಿ ನೀರು ಹರಿಯಿತು.ಮಗಳು ಆ ಸಾವಿರಾರು ಮಕ್ಕಳಲ್ಲಿ ಒಂದು ಕೂಸು ಕರೆದುಕೊಂಡು ಬಂದು ಅಮ್ಮ ಅಮ್ಮ ಎಂದು ನುಡಿದ್ದನ್ನು ಕೇಳಿ ಆಕೆಯ ಮನ ತುಂಬಿ ಹೃದಯಪೂರ್ವಕವಾಗಿ ತಬ್ಬಿಕೊಂಡು ಎಲ್ಲರಿಗೂ ಈ ನುಡಿಗಳನ್ನು ನುಡಿದ್ದನ್ನು ಕೇಳಿ ಸಂತೋಷವಾಗಿ ಎಲ್ಲರೂ ಈ ಕಾರ್ಯಕ್ಕೆ ಚಾಲನೆ ನೀಡಿದರು.

 *ವೈಷ್ಣವಿ ಪುರಾಣಿಕ್ ಉಡುಪಿ*




Ads on article

Advertise in articles 1

advertising articles 2

Advertise under the article