ಅಂತರಾಷ್ಟ್ರೀಯ ಸಂತೋಷದ ದಿನ - ಪ್ರತಿಮಾ ಹೆಬ್ಬಾರ್
Saturday, March 19, 2022
ಅಂತರಾಷ್ಟ್ರೀಯ ಸಂತೋಷ ದಿನ ( international day of happiness)
2013ನೇ ಇಸವಿ ವಿಶ್ವಸಂಸ್ಥೆ ಮಾರ್ಚ್ 20 ರಂದು ಈ ದಿನವನ್ನು ಆಚರಿಸಲು ಪ್ರಾರಂಭಿಸಿತು. ಬದುಕಿನಲ್ಲಿ ಏನಿದ್ದರೂ ಸಂತೋಷ ಇಲ್ಲದಿದ್ದರೆ ಎಲ್ಲವೂ ಬದುಕಿನಲ್ಲಿ ಸಂತೋಷ ಇದ್ದಾಗ ಜೀವನದಲ್ಲಿ ಉತ್ಸಾಹ ಮೂಡಲು ಸಾಧ್ಯ.
ಪ್ರಪಂಚ ದಲ್ಲಿ ಮೊದಲಿಗೆ ಪುಟ್ಟ ರಾಷ್ಟ್ರ ಭೂತಾನ್ ವಿಶ್ವ ಸಂತೋಷದ ದಿನ ಆಚರಿಸಿತು.
"ದಯೆ ಮತ್ತು ಪರಸ್ಪರ ಸಹಾಯದೊಂದಿಗೆ ಸಂತೋಷವನ್ನು ಹಂಚಿರಿ".ಇದು ವರ್ಷದ
ಧ್ಯೇಯ ವಾಕ್ಯ.
ಸಂತೋಷ ನಮ್ಮಲ್ಲೇ ಅಡಗಿದೆ.ನಮ್ಮ ಜವಾಬ್ದಾರಿಗಳನ್ನು ಅರಿತು, ಇದ್ದುದರಲ್ಲಿಯೇ ತೃಪ್ತಿ ಹೊಂದಿ, ಬದುಕಿನಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ, ಮತ್ತು ಮುಖ್ಯವಾಗಿ ಬದುಕನ್ನು ಇದ್ದಂತೆಯೇ ಸ್ವೀಕರಿಸುವ ಮನೋಭಾವ ಇದ್ದರೆ ನಮ್ಮ ಬದುಕು ಸದಾ ಸಂತೋಷ ದಾಯಕವಾಗಲು ಸಾಧ್ಯ.
Prathima hebbar