poetry ಮೆಝ್ವಿತಾ ವೇಗಸ್ ರವರ ಸ್ವರಚಿತ ಕವನ By Makkala Jolige Sunday, December 5, 2021 "ಪ್ರೀತಿ ಇರುವುದು ನಂಬಿಕೆ ಇರುವ ತನಕಕನಸು ಬೀಳುವುದು ಏರುವ ತನಕಪ್ರಾಣ ಇರುವುದು ಆತ್ಮ ಇರುವ ತನಕಸ್ನೇಹ ಇರುವುದು ಉಸಿರಿರುವ ತನಕ"Name: Mezveetha VeigasJSS Polytechnic institution for the differently abled people,Mysore