ಮಹಮ್ಮದ್ ಹಿಲಾಲ್ ರವರು ರಚಿಸಿದ ಕವನ
Sunday, December 26, 2021
ಚಂದ ಮಾಮ ಬಾರಯ್ಯ
ನಮ್ಮ ಮನೆಗೆ ಬಾರಯ್ಯ
ಹಾಲು ಸಕ್ಕರೆ ಕೂಡಿಸಿ ಕೊಡುವೆ
ಕುಡಿಯಲು ಬೆಳ್ಳಿಯ ಬಟ್ಟಲು ಕೊಡುವೆ
ಸಕ್ಕರೆ ಕಡ್ಡಿ ತರ್ತಿನಿ
ಮಿಕ್ಕರೆ ನಿನಗೂ ಕೊಡ್ತಿನಿ
ಇಬ್ಬರು ಸೇರಿ ತಿನ್ನೋಣ
ಇಬ್ಬರು ಕೂಡಿ ಆಡೋಣ
ಎಲ್ಲಿಗೋದ್ರು ಬರ್ತಿಯಾ
ಅಲ್ಲೇ ದೂರದಲ್ಲಿ ಇರ್ತಿಯ
ಹಿಂದೆ ಹಿಂದೆ ಬರ್ತಿಯ.ಎಲ್ಲಿಂದ್ರಲ್ಲೇ ನಿಲ್ತಿಯಾ
-------------------++++++++++++-------------------
ಮುಹಮ್ಮದ್ ಹಿಲಾಲ್
ಎರಡನೇಯ ತರಗತಿ
SMR ಪಬ್ಲಿಕ್ ಸ್ಕೂಲ್
ಮಾರ್ನಬೈಲ್