ಜ್ಯೋತಿ ಇವರಿಂದ ಜೋಳಿಗೆಯೊಂದಿಗೆ ಮಾತು
Sunday, November 28, 2021
"ಸಂಕಲ್ಪ"
ಪ್ರತಿಯೊಬ್ಬರ ಹೃದಯಮಂದಿರದಲ್ಲಿ ಪ್ರೀತಿ ಕರುಣೆ ಸದಾ ತುಂಬಿರಲಿ .ಏಳುವೆ ಎದ್ದೇಳುವೆ ಗುರಿ ಮುಟ್ಟುವವರೆಗೆ ನಿಲ್ಲಲಾರೆ ಎನ್ನುವ ಛಲವಿರಲಿ! ಹಿಡಿದ ಕೆಲಸವನ್ನು ನಿಷ್ಠೆಯಿಂದ ಮಾಡುವ ಪ್ರಚಂಡ ಎದೆಗಾರಿಕೆ ಇರಲಿ ಮುಖದಲ್ಲಿತೇಜಸ್ಸಿರಲಿ ಕಣ್ಣಿನಲ್ಲಿ ಹೊಳಪಿನಲ್ಲಿ ಮನದಲ್ಲಿ ಉತ್ತಮ ಚಿಂತನೆ ಇರಲಿ .ಮಾತಿನಲ್ಲಿ ಮಾಧುರ್ಯವಿರಲಿ. ವಿದ್ಯಾರ್ಥಿ ಜೀವನದಲ್ಲಿ ಇಡುವ ಹೆಜ್ಜೆ ನಡೆವ ದಾರಿಯತ್ತ ಗಮನವಿಟ್ಟು ಸಾಧನೆ ಮಾಡುವುದು ಪ್ರತಿಯೊಬ್ಬರ ಸಂಕಲ್ಪ ವಾಗಿರಲಿ🙏